೨೦೦೮ರಂತೆ ವಿಶ್ವದ ೧೪೫ ರಾಷ್ಟ್ರಗಳಲ್ಲಿ ಒಟ್ಟು ೮೭೮ ವಿಶ್ವ ಪರಂಪರೆಯ ತಾಣಗಳಿವೆ. ಯುನೆಸ್ಕೋ ಸಂಸ್ಥೆಯು ಈ ತಾಣಗಳನ್ನು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಮಿಶ್ರಗುಣದ ತಾಣಗಳೆಂದು ಗುರುತಿಸಿದೆ. ಅಲ್ಲದೆ ತಾಣಗಳ ಉಸ್ತುವಾರಿಯ ದೃಷ್ಟಿಯಿಂದ ಈ ೮೭೮ ತಾಣಗಳನ್ನು ೫ ಭೌಗೋಳಿಕ ವಲಯಗಳಾಗಿ ವಿಭಾಗಿಸಲಾಗಿದೆ. ಅವೆಂದರೆ : ೧) ಯುರೋಪ್ ಮತ್ತು ಉತ್ತರ ಅಮೇರಿಕಾ ೨) ಏಷ್ಯಾ-ಪೆಸಿಫಿಕ್ ೩) ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ ೪) ಅರಬ್ ರಾಷ್ಟ್ರಗಳು ಮತ್ತು ೫) ಆಫ್ರಿಕಾ ಸೂಚನೆ : ಕೆಳಕಂಡ ಪಟ್ಟಿಯು ರಾಷ್ಟ್ರಗಳ ಹೆಸರಿನ ಮೇಲೆ ಅಕಾರಾದಿಯಾಗಿ ಜೋಡಿಸಲ್ಪಟ್ಟಿದೆ. ತಲೆಬರಹಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಗಳನ್ನು ಒತ್ತುವುದರ ಮೂಲಕ ಪಟ್ಟಿಯನ್ನು ಬೇಕಾದ ಮಾನದಂಡ ಮೇಲೆ ಪುನರ್ಜೋಡಿಸಬಹುದು. == ಬಾಹ್ಯ ಸಂಪರ್ಕಗಳು == — — — 2018-04-17 ವೇಬ್ಯಾಕ್ ಮೆಷಿನ್ ನಲ್ಲಿ. — . — - 2011-01-03 ವೇಬ್ಯಾಕ್ ಮೆಷಿನ್ ನಲ್ಲಿ. — — .. — ( français) . 2020-01-22 ವೇಬ್ಯಾಕ್ ಮೆಷಿನ್ ನಲ್ಲಿ. — ( français) -. 2006-02-07 ವೇಬ್ಯಾಕ್ ಮೆಷಿನ್ ನಲ್ಲಿ. — —